Thursday, April 26, 2018

ಸ್ಯಾಂಡಲ್ ವುಡ್ ನ ಅತಿ ಹೆಚ್ಚು ಸಂಭಾವನೆ ಟಾಪ್ 5 ಸ್ಟಾರ್ಸ್ ಯಾರು ?

ಸ್ಯಾಂಡಲ್ ವುಡ್ ನ ಅತಿ ಹೆಚ್ಚು ಸಂಭಾವನೆ ಟಾಪ್ 5 ಸ್ಟಾರ್ಸ್ ಯಾರು ?  


ಟಾಪ್ 5. ಉಪೇಂದ್ರ

ಉಪೇಂದ್ರರವರು ಅವರ ಇತ್ತೀಚಿನ ಚಿತ್ರಕ್ಕೆ (ಉಪೇಂದ್ರ ಮತ್ತೆ ಬಾ ) 5 ಕೋಟಿ ಸಂಭಾವನೆ ಪಡೆದಿದ್ದಾರೆ .

ಟಾಪ್ 4 . ಪುನಿತ್ ರಾಜಕುಮಾರ್ 


ಪುನಿತ್ ರಾಜಕುಮಾರ್ರವರು ತನ್ನ ಇತ್ತೀಚಿನ ಅಂಜನಿಪುತ್ರ ಸಿನಿಮಾಗೆ 6.2 ಕೋಟಿ ಸಂಭಾವನೆ ಪಡೆದಿದ್ದಾರೆ .

ಟಾಪ್ 3 :- ಯಶ್ 



ಯಶ್ ರವರು  ತನ್ನ ಇತ್ತೀಚಿನ ಕೆಜಿಎಫ್ ಸಿನಿಮಾಗೆ 6.8 ಕೋಟಿ ಸಂಭಾವನೆ ಪಡೆದಿದ್ದಾರೆ .

ಟಾಪ್ 2 :- ದರ್ಶನ್ 


ದರ್ಶನ್  ರವರು  ತನ್ನ ಇತ್ತೀಚಿನ ಕುರುಕ್ಷೇತ್ರ ಸಿನಿಮಾಗೆ 7.5 ಕೋಟಿ ಸಂಭಾವನೆ ಪಡೆದಿದ್ದಾರೆ .

ಟಾಪ್ 1 :- ಸುದೀಪ್ 




ಸುದೀಪ್ ರವರು  ತನ್ನ ಇತ್ತೀಚಿನ ಪೈಲ್ವಾನ್  ಸಿನಿಮಾಗೆ 7.5 ಕೋಟಿ ಸಂಭಾವನೆ ಪಡೆದಿದ್ದಾರೆ .

ಈ ಪೋಸ್ಟ್ ನಿಮಗೆ ಇಷ್ಟ ಆದ್ರೆ ಶೇರ್ ಮಾಡಿ ...

Source:- https://www.youtube.com/watch?v=8s-PEeQPSiw (Divakar tech world)

No comments:

Post a Comment

5000 ರೂ ಒಳಗಿನ 4G ಮೊಬೈಲ್ (2GB RAM ಗಿಂತ ಹೆಚ್ಚಿನ RAM )

5000 ರೂ ಒಳಗಿನ 4G ಮೊಬೈಲ್ (2GB RAM ಗಿಂತ ಹೆಚ್ಚಿನ RAM ) 1. Intex Aqua Supreme+ (Black, 2GB RAM)    Price Rs.4999 (MRP.8999) Fea...